Reg. No. BYP-4-00209-2021-22
  • info@deshabhakti.com
  • +91 94820 21264

ರಾಷ್ಟ್ರ ಜಾಗೃತಿ ಅಭಿಯಾನ

Rashtra Jagruti Abhiyana

ಸುಸ್ವಾಗತ !

ಭಾರತೀಯತೆಯ ಭವ್ಯತೆ, ದಿವ್ಯತೆಯ ಎತ್ತರವನ್ನು ವಿಶ್ವಾದ್ಯಂತ ಪಸರಿಸುವ ಉದ್ದೇಶದಿಂದ ಹುಟ್ಟಿರುವುದು ದೇಶಭಕ್ತಿ ಗೀತಗಾಯನ  ನೃತ್ಯ ಸ್ಪರ್ಧಾ ಸಮಿತಿ.

ದೇಶದ ನರನಾಡಿಗಳಲ್ಲಿ ಹರಿಯುತ್ತಿರುವ ರಾಷ್ಟ್ರಭಕ್ತಿಯ ಕಿಚ್ಚನ್ನು ಉದ್ದೀಪನಗೊಳಿಸಿ, ಶ್ರೀ ಸಾಮಾನ್ಯರು ತಮ್ಮ ದೇಶಪ್ರೇಮವನ್ನು ಗೀತಗಾಯನ, ನೃತ್ಯಗಳ ಮೂಲಕ ಅಭಿವ್ಯಕ್ತಗೊಳಿಸಲಿ ಎನ್ನುವುದು ನಮ್ಮ ಇರಾದೆ. ಭವ್ಯ ಪರಂಪರೆಯ ದಿವ್ಯ ಇತಿಹಾಸವನ್ನು ಭಾವಭಾಷ್ಯದಲ್ಲಿ ದಾಖಲಿಸಲು ಅನುಕೂಲವಾಗಲಿ ಮತ್ತದು ರಾಷ್ಟ್ರಪ್ರೇಮದ ಚಳುವಳಿಯಾಗಲಿ ಎನ್ನುವುದು ಸಾವಿರ ಮೀರಿದ ನಮ್ಮ ಕಾರ್ಯಕರ್ತರ ಆಶಯ.